register office
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ನೋಂದಾವಣೆ ಕಚೇರಿ; ವಿವಾಹಗಳನ್ನೂ ಜನನ ಮರಣಗಳನ್ನೂ ನೋಂದಣಿಮಾಡುವ ಸರ್ಕಾರಿ ಕಚೇರಿ.